ಕಿಡ್ಡೂಷ್

ಯಹೂದ್ಯರಲ್ಲಿ, ಸಬತ್ತಿನ ಹಿಂದಿನ ಸಂಜೆ ದ್ರಾಕ್ಷಾರಸ ಪಾನದೊಡನೆ, ಮಾಡುವ ಆಶೀರ್ವಾದ ಅಥವಾ ಪ್ರಾರ್ಥನೆ. ಇದು ಅವರಲ್ಲಿ ಒಂದು ಮುಖ್ಯ ಸಂಸ್ಕಾರವೆನಿಸಿದೆ.        

(ಜೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ